ಗುರುವಾರ , ಮಾರ್ಚ್ 4, 2021
18 °C

ಯಕ್ಷ–ಗಾನ ಝೇಂಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಕ್ಷ–ಗಾನ ಝೇಂಕಾರ

ಕಲಾಂಶು ದಶಮಾನೋತ್ಸವ– ‘ಝೇಂಕಾರ ಉತ್ಸವ’ದ ಅಂಗವಾಗಿ ಕಲಾಗ್ರಾಮದಲ್ಲಿ ನಡೆದ 9ನೇ ವಾರಾಂತ್ಯದ ಕಾರ್ಯಕ್ರಮದಲ್ಲಿ ಕಲಾಂಶು ವಿದ್ಯಾರ್ಥಿಗಳಿಂದ ಸಂಗೀತ ಹಾಗೂ ಯಕ್ಷಸಿಂಚನ ತಂಡದಿಂದ ‘ಕಂಸ ವಧೆ’ ಯಕ್ಷಗಾನ ಪ್ರದರ್ಶನ ನಡೆಯಿತು.ಸರ್ ಎಂ. ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಬ್ಯಾಂಕ್ ಮತ್ತು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಕೆ.ಎನ್. ವೆಂಕಟನಾರಾಯಣ ಅವರು ಅಧ್ಯಕ್ಷತೆ ವಹಿಸಿದ್ದರು ಮತ್ತು ವಿ. ಸುಪ್ರಿಯಾ ಹರಿಪ್ರಸಾದ್, ಕೀರ್ತನಾ ಕುಣಿಕುಳ್ಳಾಯ ಮತ್ತು ಯು.ಜೆ. ಕುಣಿಕುಳ್ಳಾಯ ಉಪಸ್ಥಿತರಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.