ಯಡಿಯೂರಪ್ಪರಾಜ್ಯದ ಕಣ್ಮಣಿ- ಶಿವರಾಮೇಗೌಡ

7

ಯಡಿಯೂರಪ್ಪರಾಜ್ಯದ ಕಣ್ಮಣಿ- ಶಿವರಾಮೇಗೌಡ

Published:
Updated:

ಕುಕನೂರು (ಕೊಪ್ಪಳ ಜಿ.): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಕಣ್ಮಣಿ. ಅವರ ಆಶೀರ್ವಾದದಿಂದ ನಾನೂ ಬಿ.ಜೆ.ಪಿ.ಯಿಂದ ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದೇನೆ. ನನ್ನ ಮಗ ಶಿವರಾಜ್‌ಗೌಡ, ಯಡಿಯೂರಪ್ಪ  ಅವರ ಅಭಿಮಾನಿ ಆಗಿರುವುದರಿಂದ ಕೆ.ಜೆ.ಪಿ ಜೊತೆಯಲ್ಲಿ ಗುರುತಿಸಿಕೊಂಡಿರಬಹುದು ಎಂದು ಸಂಸತ್ ಸದಸ್ಯ ಎಸ್.ಶಿವರಾಮಗೌಡ ಹೇಳಿದರು.ಶನಿವಾರ ಇಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದವರು, ನಾನು ಬಿ.ಜೆ.ಪಿ. ಚಿಹ್ನೆಯಲ್ಲಿ ಆಯ್ಕೆ ಆಗಿದ್ದು, ಮುಂದೆಯೂ ಬಿ.ಜೆ.ಪಿಯಲ್ಲೇ  ಇರುತ್ತೇನೆ. ಕೆ.ಜೆ.ಪಿ ಜೊತೆ ಗುರುತಿಸಿಕೊಂಡಿರುವ ಮಗನಿಗೆ ಬುದ್ಧಿ ಹೇಳುವ ಪ್ರಯತ್ನ ಮಾಡುತ್ತೇನೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry