ಯಲಬುರ್ಗದಲ್ಲಿ 14 ಸೆಂ.ಮೀ. ಮಳೆ

7

ಯಲಬುರ್ಗದಲ್ಲಿ 14 ಸೆಂ.ಮೀ. ಮಳೆ

Published:
Updated:

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದಾದ್ಯಂತ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ.ಯಲಬುರ್ಗದಲ್ಲಿ 14 ಸೆಂ.ಮೀ. ಮಳೆಯಾಗಿದೆ. ದಾವಣಗೆರೆ 10, ಹುಕ್ಕೇರಿ, ಸಂಕೇಶ್ವರ, 7, ಮೂರ್ನಾ ಡು 6, ಹುನಗುಂದ, ಭಾಗಮಂಡಲ, ರಾಮಗಿರಿ, ಚಳ್ಳಕೆರೆ, ಬರಗೂರು 5, ಮಡಿಕೇರಿ, ಎನ್‌.ಆರ್.ಪುರ 4, ಗುಬ್ಬಿ 3, ಸುಬ್ರಹ್ಮಣ್ಯ, ಹೊಳಲ್ಕೆರೆ, ಶಿರಾ 2, ಸುಳ್ಯ, ಕೊಪ್ಪಳ, ಮಿಡಿಗೇಶಿಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.ಮುನ್ಸೂಚನೆ:  ಮುಂದಿನ 48 ಗಂಟೆಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry