ಶುಕ್ರವಾರ, ಮೇ 20, 2022
23 °C

ಯವನಿಕಾದಲ್ಲಿ ನಮ್ಮ ಮೆಟ್ರೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯವನಿಕಾದಲ್ಲಿ ನಮ್ಮ ಮೆಟ್ರೊ

ವಿಮೂವ್ ಥಿಯೇಟರ್: ಯವನಿಕಾ, ನೃಪತುಂಗ ರಸ್ತೆ. `ನಮ್ಮ ಮೆಟ್ರೊ~ ನಾಟಕ ಪ್ರದರ್ಶನ. ರಚನೆ- ಅಭಿಷೇಕ್ ಅಯ್ಯಂಗಾರ್, ಸಂಗೀತ- ಶ್ರೀಹರ್ಷ ಗ್ರಾಮ ಮತ್ತು ಅಭಿಜಿತ್ ಮಹೇಶ್, ಶನಿವಾರ ಸಂಜೆ 7.30

ಬೆಂಗಳೂರು ಜನರನ್ನು ಬಿಂಬಿಸುವ ನಾಟಕ ಇದಾಗಿದ್ದು, ಜಾಗತೀಕರಣದೆಡೆಗೆ ದಾಪುಗಾಲು ಹಾಕುತ್ತಿರುವ ಬೆಂಗಳೂರು ಅಂತರರಾಷ್ಟ್ರೀಯ ವಲಯದಲ್ಲಿ ಹೆಸರು ಪಡೆದಿರುವ ನಗರ. ಆದರೂ ಹಳೆಯ ಸೊಗಡನ್ನು ಬಿಟ್ಟುಕೊಡಲೊಲ್ಲರು ನಮ್ಮ ಬೆಂಗಳೂರಿನ ಜನ.

ರಾಜಕೀಯ ವಲಯದಲ್ಲಿ ಅಪಾರ ನಂಬಿಕೆ ಇಟ್ಟಿರುವ ಮುದುಕ, ಸಾಮಾನ್ಯ ಬ್ಯಾಂಕ್ ಕ್ಲರ್ಕ್, ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಕಡಲೆಕಾಯಿ ಮಾರುವ ವ್ಯಕ್ತಿ ಈ ನಾಲ್ಕು ವಿವಿಧ ಹಿನ್ನಲೆಯುಳ್ಳ ಜನರು ಬೆಂಗಳೂರಿನ ಅರಳಿಕಟ್ಟೆ ಮೇಲೆ ಕುಳಿತು ಹೇಳಿಕೊಳ್ಳುವ ತಮ್ಮ ತಮ್ಮ ಕಥಯೇ `ನಮ್ಮ ಮೆಟ್ರೊ~ ನಾಟಕವಾಗಿ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.