ಯಶವಂತಪುರ– ಮೀರಜ್‌ ರೈಲು ಮುಂದುವರಿಕೆ

7

ಯಶವಂತಪುರ– ಮೀರಜ್‌ ರೈಲು ಮುಂದುವರಿಕೆ

Published:
Updated:

ಹುಬ್ಬಳ್ಳಿ: ಯಶವಂತಪುರ– ಮೀರಜ್‌ ನಡುವೆ ವಾರಕ್ಕೆ ಮೂರು ದಿನ ಸಂಚರಿಸುವ ಯಶವಂತಪುರ–ಮೀರಜ್– ಯಶವಂತಪುರ ಎಕ್ಸ್‌ಪ್ರೆಸ್‌ (ನಂ 06517/518) ವಿಶೇಷ ರೈಲು ಸಂಚಾರವನ್ನು ನವೆಂಬರ್‌ 29ರವರೆಗೆ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry