ಯಶವಂತಪುರ ರೈಲು

7

ಯಶವಂತಪುರ ರೈಲು

Published:
Updated:

ಹುಬ್ಬಳ್ಳಿ: ವಾರಕ್ಕೆ ಮೂರು ದಿನ ಸಂಚರಿಸುತ್ತಿದ್ದ ಸೋಲಾಪುರ–ಯಶವಂತಪುರ–ಸೋಲಾಪುರ ಎಕ್ಸ್‌ಪ್ರೆಸ್‌ ರೈಲು (22133–22134) ಇದೇ 25ರಿಂದ ನಿತ್ಯ ಸಂಚರಿಸಲಿದೆ.ಇದೇ 24ರಂದು ಬೆ11.30ಕ್ಕೆ ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಸಿರು ನಿಶಾನೆ ತೋರ ಲಿದ್ದಾರೆ. ಸಂಚಾರದ ಸಮಯ ಹಾಗೂ ನಿಲ್ದಾಣಗಳಲ್ಲಿ ಯಾವು ದೇ ಬದಲಾವಣೆ ಇರುವುದಿಲ್ಲ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry