ಯಾತ್ರೆಗೆ ಸಜ್ಜಾದ ಕೇದಾರನಾಥ

7

ಯಾತ್ರೆಗೆ ಸಜ್ಜಾದ ಕೇದಾರನಾಥ

Published:
Updated:

ಡೆಹ್ರಾಡೂನ್(ಪಿಟಿಐ): ಪ್ರವಾಹಕ್ಕೆ ತುತ್ತಾಗಿದ್ದ ಕೇದಾರನಾಥ ದೇವಾಲಯದಲ್ಲಿ ಸೆ.11ರಿಂದ ಪ್ರಾರ್ಥನೆ ಆರಂಭಿಸಲಾಗುವುದು ಎಂದು ಉತ್ತರಾಖಂಡದ ಮುಖ್ಯಮಂತ್ರಿ ವಿಜಯ್ ಬಹುಗುಣ ತಿಳಿಸಿದ್ದಾರೆ.ಬದರಿನಾಥ ಮತ್ತು ಕೇದಾರನಾಥ ದೇವಾಲಯದ ಸಮಿತಿ ಜತೆಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್‌ಮಧ್ಯಭಾಗದಲ್ಲಿ ನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಕೇದಾರನಾಥ ಸಿಲುಕಿದ್ದರಿಂದ, ಪ್ರಾರ್ಥನೆಯನ್ನು ನಿಲ್ಲಿಸಲಾಗಿತ್ತು. ಹಾಗಾಗಿ ಸೆ.11ರಿಂದ ಬೆಳಿಗ್ಗೆ 7ರಿಂದ 11 ಗಂಟೆಯ ತನಕ ಪ್ರಾರ್ಥನೆಯನ್ನು ಮಾಡಲಾಗುವುದು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry