ಯಾತ್ರೆ ಮುಕ್ತಾಯ

ಶನಿವಾರ, ಮೇ 25, 2019
28 °C

ಯಾತ್ರೆ ಮುಕ್ತಾಯ

Published:
Updated:

ಶ್ರೀನಗರ (ಪಿಟಿಐ, ಐಎಎನ್‌ಎಸ್): ಯಾತ್ರಿಗಳು ಸುಮಾರು 13,500 ಅಡಿಗಳಷ್ಟು ಎತ್ತರದ  ಹಿಮಾಲಯದ ಗುಹೆಯಲ್ಲಿ ಪ್ರಕೃತಿದತ್ತವಾಗಿ ನಿರ್ಮಾಣವಾದ ಹಿಮಲಿಂಗಕ್ಕೆ ಬಿಲ್ವಪತ್ರೆಯನ್ನು ಪೂಜಿಸಿ, ಮಂತ್ರಘೋಷಗಳನ್ನು ಮಾಡುವ ಮೂಲಕ ಕಳೆದ 39 ದಿನಗಳಿಂದ ನಡೆದ ವಾರ್ಷಿಕ ಅಮರನಾಥ ಯಾತ್ರೆಯನ್ನು ಗುರುವಾರ ಮುಕ್ತಾಯಗೊಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry