ಯಾವುದು ತುಟ್ಟಿ ? ಯಾವುದು ಅಗ್ಗ ?

7

ಯಾವುದು ತುಟ್ಟಿ ? ಯಾವುದು ಅಗ್ಗ ?

Published:
Updated:

ನವದೆಹಲಿ  (ಐಎಎನ್ಎಸ್): 2011-12 ನೇ ಸಾಲಿನ ಮುಂಗಡಪತ್ರದಲ್ಲಿ ಪ್ರಸ್ತಾಪಿಸಿರುವ ಸುಂಕಗಳ ಏರಿಳಿಕೆ ಪರಿಣಾಮವಾಗಿ ಕೆಲವು ವಸ್ತುಗಳ ಬೆಲೆಗಳಲ್ಲಿ ಏರಿಳಿತವಾಗುವ ಸಂಭವವಿದೆ. ಅವುಗಳ ಪಟ್ಟಿ ಹೀಗಿದೆ.

ಅಗ್ಗವಾದ ವಸ್ತುಗಳು

* ಆಟೋಮೊಬೈಲಸ್ (ಹೈಬ್ರಿಡ್ ಎಲೆಕ್ಟ್ರಿಕಲ್ ವಾಹನಗಳು ಹಾಗೂ ಸಿಎನ್ ಜಿ

* ಕಡಿಮೆ ವೆಚ್ಚದ ಗೃಹ ಸಾಲಗಳು

* ಡಯಾಪರ್ ಹಾಗೂ ಸ್ಯಾನಿಟರಿ ನ್ಯಾಪಕಿನ್ ಗಳು

* ಹೋಮಿಯಪಥಿ ಔಷಧಗಳು

* ಅಗರಬತ್ತಿಗಳು

* ಸೌರದೀಪಗಳು

* ಎಲ್ಇಡಿ ದೀಪಗಳು

* ಕಚ್ಚಾ ರೇಷ್ಮೆ ವಸ್ತುಗಳು

* ಕೃಷಿ ಉಪಕರಣಗಳು

ತುಟ್ಟಿಯಾದ ವಸ್ತುಗಳು

* ಹವಾನಿಯಂತ್ರಿತ ಆಸ್ಪತ್ರೆಗಳಲ್ಲಿನ ಚಿಕಿತ್ಸೆ.

* ಮದ್ಯ ಮಾರಾಟ ಮಾಡುವ ರೆಸ್ಟೋರೆಂಟ್ ಗಳಲ್ಲಿನ ಊಟ

* ದಿನವೊಂದಕ್ಕೆ ಸಾವಿರ ರೂ ಮೀರುವ ಹೋಟೆಲ್ ಬಾಡಿಗೆ ವೆಚ್ಚದ ಮೇಲೆ ಅಧಿಕ ತೆರಿಗೆ

* ಕಾನೂನು ಸೇವೆಗಳು

* ವಿಮಾನಯಾನ

* ಪ್ರತಿಷ್ಠಿತ ಕಂಪೆನಿಗಳ ಆಭರಣಗಳು

* ಪ್ರತಿಷ್ಠಿತ ಕಂಪೆನಿಗಳ ಉಡುಪುಗಳು

ದರದಲ್ಲಿ ಯಾವುದೇ ಬದಲಾವಣೆ ಕಾಣದ ವಸ್ತುಗಳು:

* ಸಿಗರೇಟ್

* ಬಳಕೆದಾರರ ವಸ್ತುಗಳು (ರೆಫಿಜೆರೇಟರ್, ಟಿವಿ, ವಾಷಿಂಗ್ ಮಿಷಿನ್ ಇತ್ಯಾದಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry