ಶುಕ್ರವಾರ, ಮೇ 14, 2021
21 °C

ಯಾವ ಜಯಂತಿಗೂ ರಜೆ ಬೇಡ

ಎಸ್. ಚನ್ನಪ್ಪ, ಮೈಸೂರು Updated:

ಅಕ್ಷರ ಗಾತ್ರ : | |

`ಬಸವ ಜಯಂತಿಗೆ ರಜೆ ಬೇಡ~ ಎಂದು ಹುಬ್ಬಳ್ಳಿಯ ಕೆ.ಟಿ. ಪಾಟೀಲರು ಅಭಿಪ್ರಾಯಪಟ್ಟಿದ್ದಾರೆ. (ಪ್ರ.ವಾ. ವಾ. ಏಪ್ರಿಲ್ 16). ಬಸವ ಜಯಂತಿ ಅಷ್ಟೇ ಅಲ್ಲ, ಯಾವ ಜಯಂತಿಗಳಿಗೆ ರಜೆ ಇದೆಯೋ, ಆ ಎಲ್ಲಾ ರಜೆಗಳನ್ನು (ಗಾಂಧಿ ಜಯಂತಿ ಬಿಟ್ಟು) ರದ್ದುಪಡಿಸಬೇಕು. ರಜೆಗಳು ದೇಶದ ಅಭಿವೃದ್ಧಿಗೆ ಅಡ್ಡಗಾಲು!

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.