ಯಾಹೂ ತೆಕ್ಕೆಗೆ ಗೂಗಲ್ ಉಪಾಧ್ಯಕ್ಷ!

7

ಯಾಹೂ ತೆಕ್ಕೆಗೆ ಗೂಗಲ್ ಉಪಾಧ್ಯಕ್ಷ!

Published:
Updated:

ನ್ಯೂಯಾರ್ಕ್ (ಪಿಟಿಐ): ಗೂಗಲ್‌ನ ಉಪಾಧ್ಯಕ್ಷ ಹೆನ್ರಿಕ್ಯೂ ಡಿ ಕ್ಯಾಸ್ಟ್ರೊ ಮತ್ತೊಂದು ಪ್ರಮುಖ ಅಂತರ್ಜಾಲ ಸಂಸ್ಥೆಯಾದ ಯಾಹೂ ಬಳಗಕ್ಕೆ ಸೇರ್ಪಡೆಯಾಗಿದ್ದು, ಯಾಹೂ ಸಂಸ್ಥೆಯ ಮುಖ್ಯ ಅಧಿಕಾರಿಯಾಗಿ (ಕಾರ್ಯ ನಿರ್ವಹಣಾ ವಿಭಾಗ)ನೇಮಕಗೊಂಡಿದ್ದಾರೆ.ಮಾಸಿಕ 50 ಸಾವಿರ ಡಾಲರ್ ವೇತನದ ಆಧಾರದಲ್ಲಿ ಕ್ಯಾಸ್ಟ್ರೊ  ಅವರನ್ನು ಯಾಹೂ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು ವಾರ್ಷಿಕ 6 ಲಕ್ಷ ಡಾಲರ್ ವೇತನ ನಿಗದಿಪಡಿಸಲಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry