ಯುಎಇ ಕವಿಗೆ ಟ್ಯಾಗೋರ್ ಶಾಂತಿ ಪ್ರಶಸ್ತಿ

3

ಯುಎಇ ಕವಿಗೆ ಟ್ಯಾಗೋರ್ ಶಾಂತಿ ಪ್ರಶಸ್ತಿ

Published:
Updated:

ದುಬೈ (ಪಿಟಿಐ): ಭಾರತೀಯ ಭಾಷೆಗಳ ಕವಿತೆಗಳನ್ನು ಅರೇಬಿಕ್ ಭಾಷೆಗೆ ಅನುವಾದ ಮಾಡಿರುವ ಅರಬ್ ಸಂಯುಕ್ತ ಸಂಸ್ಥಾನದ (ಯುಎಇ) ಕವಿ ಶಿಹಾಬ್ ಗಾನೆಮ್ ಅವರಿಗೆ ಟ್ಯಾಗೋರ್ ಶಾಂತಿ ಪ್ರಶಸ್ತಿ ಲಭಿಸಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry