ಸೋಮವಾರ, ಏಪ್ರಿಲ್ 12, 2021
28 °C

ಯುಗಾದಿ ಕೊಡುಗೆ

ಸುಲೋಚನ.ಜಿ.ಎಸ್.ಹೆಗ್ಗೆರೆ, ತುಮಕೂರು Updated:

ಅಕ್ಷರ ಗಾತ್ರ : | |

ವಿಶ್ವ ಕ್ರೀಡಾಲೋಕದಲ್ಲಿ

ಬರೆದರು ಹೊಸಭಾಷ್ಯ

ವಿಜಯೋತ್ಸವದಲ್ಲಿ

ಮುಳುಗಿದೆ ಇಂಡಿಯಾ..

ಮತ್ತೆ ಇತಿಹಾಸ

ಮರುಕಳಿಸಿದ ಸಂಭ್ರಮ

ಕ್ರಿಕೆಟ್ ಸಾಮ್ರಾಟರ

ಕೊಡುಗೆ ಅವಿಸ್ಮರಣೀಯ

 ‘ಮಹಿ’ಪಡೆಯಿಂದ

 ಭಾರತೀಯತೆಯ ಅನಾವರಣ

ಭಾರತೀಯರ ಕನಸು

ಈಡೇರಿದ ಆ ಕ್ಷಣ...

ಹಲವು ದಶಕಗಳ

ಕನಸು ಸಾಕಾರ...

ಕ್ರೀಡಾಲೋಕದಲ್ಲಿ

ಬರೆಯಿತು ಸುವರ್ಣಾಕ್ಷರ

ಭಾರತದ ಕೀರ್ತಿಪತಾಕೆಯನ್ನು

ವಿಶ್ವದಲ್ಲೆಡೆ ಹಾರಿಸಿದ

ನಕ್ಷತ್ರಗಳಿಗೆ ಇದೋ

ಭಾರತೀಯರೆಲ್ಲರ ನಮನ... 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.