ಯುದ್ಧ

7

ಯುದ್ಧ

Published:
Updated:
ಯುದ್ಧ

ಕಾಶ್ಮೀರದ ಗಡಿಯಲ್ಲಿ

ನಡೆಯುತ್ತಿದೆ ವಿರಾಮ

ಉಲ್ಲಂಘನೆಯ ಕೃತ್ಯ!ಎಸಗುತ್ತಿದೆ ಪಾಕ್

ಅಪರಾಧದ ಪರಮಾವಧಿ

ಮುಂದುವರೆಸಿದೆ ಅದು

ತನ್ನ ಪೋಷಕ ನಾಟಕ

ಮಂಡಳಿಯ ಪಾತ್ರ

ಇನ್ನೂ ಫಲ ನೀಡದ

ಮಾತುಕತೆ ಅಪ್ರಯೋಜನ!ಮತ್ತೊಂದು ಯುದ್ಧಕ್ಕೆ

ಸಿದ್ಧರಾಗುವುದೇ ಸಮಾಧಾನ!!?

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry