ಯುನೆಸ್ಕೊ ಪಟ್ಟಿಯಲ್ಲಿ ತಮಿಳುನಾಡಿನ 5 ತಾಣಗಳು

7

ಯುನೆಸ್ಕೊ ಪಟ್ಟಿಯಲ್ಲಿ ತಮಿಳುನಾಡಿನ 5 ತಾಣಗಳು

Published:
Updated:

ಕುಂಬಕೋಣಂ (ಪಿಟಿಐ):  ವಿಶ್ವ ಪಾರಂಪರಿಕ ತಾಣದ ಮಾನ್ಯತೆಗಾಗಿ ಯುನೆಸ್ಕೊಗೆ ಕಳುಹಿಸಲು ಕೇಂದ್ರ ಸಂಸ್ಕೃತಿ ಸಚಿವಾಲಯ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಶ್ರೀರಂಗದ ಪ್ರಸಿದ್ಧ ರಂಗನಾಥ ದೇವಾಲಯ ಸೇರಿದಂತೆ ತಮಿಳುನಾಡಿನ ಐದು ತಾಣಗಳ ಹೆಸರುಗಳಿವೆ ಎಂದು ಕೇಂದ್ರ ಸಂಸ್ಕೃತಿ ಸಚಿವೆ ಕುಮಾರಿ ಸೆಲ್ಜಾ ಹೇಳಿದ್ದಾರೆ.ಚೆನ್ನೈಯಲ್ಲಿರುವ 17ನೇ ಶತಮಾನದ ಸೇಂಟ್ ಜಾರ್ಜ್ ಕೋಟೆ, ಚೆಟ್ಟಿನಾಡ್, ಕಳುಗುಮಲೆಯ ವಾಸ್ತುಶಿಲ್ಪಗಳು ಮತ್ತು ಪುಲಿಕಟ್ ಸರೋವರ ಈ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry