ಮಂಗಳವಾರ, ನವೆಂಬರ್ 19, 2019
27 °C

ಯುಪಿಎಸ್‌ಸಿಗೆ -ನೇಮಕ

Published:
Updated:

ನವದೆಹಲಿ (ಪಿಟಿಐ): ಹಿರಿಯ ಐಎಎಸ್ ಅಧಿಕಾರಿ ಅಮರ್‌ಜಿತ್ ಸಿಂಗ್ ಅವರನ್ನು ಕೇಂದ್ರ ಲೋಕಸೇವಾ ಆಯೋಗದ ಕಾರ್ಯದರ್ಶಿಯಾಗಿ ಹಾಗೂ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ)ದ ಅಧ್ಯಕ್ಷರಾಗಿ ಮತ್ತೊಬ್ಬ ಹಿರಿಯ ಐಎಎಸ್ ಅಧಿಕಾರಿ ಭಟ್ಟಚಾರ್ಯ ಅವರನ್ನು ಮಂಗಳವಾರ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಪ್ರತಿಕ್ರಿಯಿಸಿ (+)