ಯುಪಿಸಿಎಲ್ 2ನೇ ಘಟಕಕ್ಕೆ ಅನುಮತಿ ಸಿಕ್ಕಿಲ್ಲ

7

ಯುಪಿಸಿಎಲ್ 2ನೇ ಘಟಕಕ್ಕೆ ಅನುಮತಿ ಸಿಕ್ಕಿಲ್ಲ

Published:
Updated:

ಉಡುಪಿ: `ಕಲ್ಲಿದ್ದಲು ಆಧಾರಿತ ಉಡುಪಿ ಉಷ್ಣವಿದ್ಯುತ್ ಸ್ಥಾವರದ (ಯುಪಿಸಿಎಲ್) ಎರಡನೇ ಘಟಕದ ಆರಂಭಕ್ಕೆ ಇದುವರೆಗೂ ಸರ್ಕಾರದ ಅನುಮತಿ ಸಿಕ್ಕಿಲ್ಲ~ ಎಂದು ಜಿಲ್ಲಾಧಿಕಾರಿ ಎಂ.ಟಿ.ರೇಜು ತಿಳಿಸಿದರು.

ಪಟ್ಟಣದಲ್ಲಿ ಯುಪಿಸಿಎಲ್ ಸಂತ್ರಸ್ತರಿಂದ ಅಹವಾಲುಗಳನ್ನು ಆಲಿಸಲು ಸೋಮವಾರ ಕರೆದಿದ್ದ ತಜ್ಞರ ಸಮಿತಿ ಸಭೆ ಮುಂದೂಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ~ಮೊದಲ ಘಟಕದ ಅವಧಿ ಮಾರ್ಚ್‌ಗೆ ಮುಕ್ತಾಯವಾಗಿದೆ. ಅದರ ಮುಂದುವರಿಕೆಗಾಗಿ ಕಂಪೆನಿ ಈಗಾಗಲೇ ಅರ್ಜಿ ಸಲ್ಲಿಸಿದೆ~ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry