ಯುರೇಕಾ ಫೋಬ್ಸ್ ಅಕ್ವಾಷ್ಯೂರ್ ಗೆಲಾಕ್ಸಿ

7

ಯುರೇಕಾ ಫೋಬ್ಸ್ ಅಕ್ವಾಷ್ಯೂರ್ ಗೆಲಾಕ್ಸಿ

Published:
Updated:

ಬೆಂಗಳೂರು: ನೀರು ಶುದ್ಧೀಕರಣ ಸಾಧನಗಳ ತಯಾರಿಕಾ ಸಂಸ್ಥೆ ಯುರೇಕಾ ಫೋಬ್ಸ್,  ಅಮೆರಿಕ ಮೂಲದ `ವಾಟರ್ ಸೆಕ್ಯುರಿಟಿ ಕಾರ್ಪೊರೇಷನ್~ನ ಪರವಾನಗಿ ಹೊಂದಿದ ತಂತ್ರಜ್ಞಾನವನ್ನು ಅಳವಡಿಸಿರುವ `ಅಕ್ವಾಷ್ಯೂರ್ ಗೆಲಾಕ್ಸಿ~ ಶುದ್ಧೀಕರಣ ಉತ್ಪನ್ನವನ್ನು ರಾಜ್ಯದ ಮಾರುಕಟ್ಟೆಗೆ ಇತ್ತೀಚೆಗೆ ಪರಿಚಯಿಸಿದೆ.ಭಾರತದ ವಿವಿಧ ಜಲಮೂಲಗಳ ನೀರಿನಲ್ಲಿನ ಬ್ಯಾಕ್ಟೀರಿಯಾ ಮತ್ತು ವೈರಾಣುಗಳನ್ನು `ಅಕ್ವಾಷ್ಯೂರ್ ಗೆಲಾಕ್ಸಿ~ ನಾಶಪಡಿಸಬಲ್ಲ ತಂತ್ರಜ್ಞಾನ ಒಳಗೊಂಡಿದೆ ಎಂದು ಕಂಪೆನಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry