ಯುರೋಫಿನ್ ಲ್ಯಾಬ್

6

ಯುರೋಫಿನ್ ಲ್ಯಾಬ್

Published:
Updated:

ಕ್ಲಿನಿಕಲ್ ಪ್ರಯೋಗಳಿಗೆ ಅಂತರ‌್ರಾಷ್ಟ್ರೀಯ ರಂಗದಲ್ಲಿ ಹೆಸರುವಾಸಿಯಾದ ಯೂರೋಫಿನ್ಸ್ ಗ್ಲೋಬಲ್ ಸೆಂಟ್ರಲ್ ಲ್ಯಾಬೊರೇಟರಿ ತನ್ನ ಹೊಸ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಇದು ಗುಣಮಟ್ಟದಲ್ಲಿ ಅಮೆರಿಕ, ಯೂರೋಪ್, ಸಿಂಗಪುರ ಮತ್ತು ಚೀನಾಗಳಲ್ಲಿರುವ ಯೂರೋಫಿನ್ಸ್ ಲ್ಯಾಬೊರೇಟರಿಗೆ ಸರಿಸಮನಾಗಿದೆ. ಕ್ಲಿನಿಕಲ್ ಟ್ರಯಲ್ಸ್‌ಗಳಿಗೆ ಇಲ್ಲಿ ಪ್ರಯೋಗಾಲಯ ಸೇವೆ ಒದಗಿಸಲಾಗುತ್ತದೆ. ಹೀಗಾಗಿ ಕ್ಲಿನಿಕಲ್ ಪ್ರಯೋಗಗಳಿಗೆ ಪ್ರಮಾಣಪತ್ರ ಪಡೆಯಲು ಯುರೋಪ್ ಅಥವಾ ಅಮೆರಿಕದ ಪ್ರಯೋಗಾಲಗಳಿಗೆ ಹೋಗುವ, ದುಬಾರಿ ಶುಲ್ಕ ತೆರುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಯೂರೋಫಿನ್ಸ್ ಸೆಂಟ್ರಲ್ ಲ್ಯಾಬೊರೇಟರಿಯ ವ್ಯವಸ್ಥಾಪಕ ನಿರ್ದೇಶಕ ರೆನೆ ವನ್ ಎರ್ಪ್ ಮತ್ತು ಡಿಎಚ್‌ಎಚ್‌ಎಂ ನಿರ್ದೇಶಕ ರಾಘವೇಂದ್ರ ಕಾರಂತ್ ಹೇಳುತ್ತಾರೆ.ಮಾಹಿತಿಗೆ:  Email: clinicaltrials@eurofins.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry