ಯುವಜನ ಮೇಳ ವಿವಿಧ ಸ್ಪರ್ಧೆಗಳ ವಿಜೇತರು

7

ಯುವಜನ ಮೇಳ ವಿವಿಧ ಸ್ಪರ್ಧೆಗಳ ವಿಜೇತರು

Published:
Updated:

ಶಿರಸಿ: ತಾಲ್ಲೂಕು ಮಟ್ಟದ ಯುವಜನ ಮೇಳದಲ್ಲಿ ರಾಜರಾಜೇಶ್ವರಿ ಯುವಕ ಸಂಘ ಸೋಂದಾ ಹಾಗೂ ವಿದ್ಯಾ ಗಣಪತಿ ಸಂಗೀತ ಶಾಲೆ ಸೋಂದಾ ವೀರಾಗ್ರಣಿ ಪಡೆದಿವೆ. ಇತ್ತೀಚೆಗೆ ತಾಲೂಕಿನ ಭೈರುಂಬೆಯಲ್ಲಿ ಆಯೋಜಿ ಸಿದ್ದ ಯುವಜನ ಮೇಳದ ಸ್ಪರ್ಧೆ ವಿಜೇತರು:ಮಹಿಳೆಯರ ವಿಭಾಗ: ಭಾವಗೀತೆ- ಕಾವ್ಯಶ್ರೀ ಹೆಗಡೆ ಪ್ರಥಮ, ಶೃತಿ ಭಟ್ಟ ದ್ವಿತೀಯ, ಗೀಗಿಪದ-           ಎನ್‌ಎಸ್‌ಎಸ್ ಕಲಾ ಸಂಗಮ ಶಿರಸಿ ಪ್ರಥಮ, ಅಗಸಾಲ ಬೊಮ್ಮನಹಳ್ಳಿ ಮಹಿಳಾ ಮಂಡಳ ದ್ವಿತೀಯ, ಲಾವಣಿ -ವಾಣಿ ಹೆಗಡೆ ಪ್ರಥಮ, ಲತಾ ಭಾಗ್ವತ ದ್ವಿತೀಯ, ಜನಪದ ಗೀತೆ- ಅಗಸಾಲ ಬೊಮ್ಮನಳ್ಳಿ  ಮಹಿಳಾ ಮಂಡಳ ಪ್ರಥಮ, ವಿದ್ಯಾ ಗಣಪತಿ ಸಂಗೀತ ಶಾಲೆ ಸೋಂದಾ ದ್ವಿತೀಯ, ಕೋಲಾಟ-ಎನ್‌ಎಸ್‌ಎಸ್ ಕಲಾ ಸಂಗಮ ಶಿರಸಿ ಪ್ರಥಮ, ವಿದ್ಯಾ ಗಣಪತಿ ಸಂಗೀತ ಶಾಲೆ ಸೋಂದಾ ದ್ವಿತೀಯ, ಸೋಬಾನಪದ- ವಿದ್ಯಾ ಗಣಪತಿ ಸಂಗೀತ ಶಾಲೆ ಸೋಂದಾ ಪ್ರಥಮ, ಅಗಸಾಲ ಬೊಮ್ಮನಹಳ್ಳಿ ಮಹಿಳಾ ಮಂಡಳ ದ್ವಿತೀಯ, ರಂಗ ಗೀತೆ- ಶೃತಿ ಭಟ್ಟ ಪ್ರಥಮ, ನವ್ಯಾ ಹೆಗಡೆ ದ್ವಿತೀಯ, ಭಜನೆ- ವಿದ್ಯಾ ಗಣಪತಿ ಸಂಗೀತ ಶಾಲೆ ಸೋಂದಾ ಪ್ರಥಮ, ಎನ್‌ಎಸ್‌ಎಸ್ ಕಲಾ ಸಂಗಮ ಶಿರಸಿ ದ್ವಿತೀಯ, ಜಾನಪದ ನೃತ್ಯ - ವಿದ್ಯಾ ಗಣಪತಿ ಸಂಗೀತ ಶಾಲೆ ಸೋಂದಾ ಪ್ರಥಮ,  ಎನ್‌ಎಸ್‌ಎಸ್ ಕಲಾ ಸಂಗಮ ಶಿರಸಿ ದ್ವಿತೀಯ, ರಾಗಿ ಬೀಸುವ ಪದ- ಅಗಸಾಲ ಬೊಮ್ಮನಹಳ್ಳಿ ಮಹಿಳಾ ಮಂಡಳ ಪ್ರಥಮ, ದಾಕ್ಷಾಯಣಿ ಯುವತಿ ಮಂಡಳ ದ್ವಿತೀಯ, ಏಕ ಪಾತ್ರಾಭಿನಯ - ಶೋಭಾ ಮಾರ್ಕಾಂಡೆ ಪ್ರಥಮ, ಚೇತನಾ ಭಟ್ಟ ದ್ವಿತೀಯ, ಡೊಳ್ಳು ಕುಣಿತ-  ದಾಕ್ಷಾ ಯಣಿ ಯುವತಿ ಮಂಡಳ ಪ್ರಥಮ.ಯುವಕರ ವಿಭಾಗ: ಭಾವಗೀತೆ, ಲಾವಣಿ-ರಾಜೇಶ ಶಾಸ್ತ್ರಿ ಪ್ರಥಮ, ಗೀಗಿಪದ- ರಾಜರಾಜೇಶ್ವರಿ ಯುವಕ ಸಂಘ ಸೋಂದಾ ಪ್ರಥಮ,ಜಾನಪದ ಗೀತೆ- ರಾಜರಾಜೇಶ್ವರಿ ಯುವಕ ಸಂಘ ಸೋಂದಾ ಪ್ರಥಮ,ಎನ್‌ಎಸ್‌ಎಸ್ ಕಲಾ ಸಂಗಮ ಶಿರಸಿ ದ್ವಿತೀಯ, ಕೋಲಾಟ- ರಾಜರಾಜೇಶ್ವರಿ ಯುವಕ ಸಂಘ ಸೋಂದಾ ಪ್ರಥಮ, ಮಣ ದೂರು ಯುವಕ ಮಂಡಳ ದ್ವಿತೀಯ, ಭಜನೆ- ರಾಜರಾಜೇಶ್ವರಿ ಯುವಕ ಸಂಘ ಸೋಂದಾ ಪ್ರಥಮ, ಎನ್‌ಎಸ್‌ಎಸ್ ಕಲಾ ಸಂಗಮ ಶಿರಸಿ ದ್ವಿತೀಯ, ವೀರಗಾಸೆ- ರಾಜರಾಜೇಶ್ವರಿ ಯುವಕ ಸಂಘ ಸೋಂದಾ ಪ್ರಥಮ, ಎನ್‌ಎಸ್‌ಎಸ್ ಕಲಾ ಸಂಗಮ ಶಿರಸಿ ದ್ವಿತೀಯ, ಡೊಳ್ಳುಕುಣಿತ- ಮಲ್ಲಿಕಾರ್ಜುನ ರೈತ ಸಂಘ ಕಾನಗೋಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry