ಯುವತಿ ಕಾಣೆ

7

ಯುವತಿ ಕಾಣೆ

Published:
Updated:

ರಾಮನಗರ: ಬಿಡದಿ ಹೋಬಳಿಯ ಕೊಳಗುಂಡನಹಳ್ಳಿಯ ಮಂಜುಳಾ (18) ಎಂಬ ಯುವತಿ ಕಾಣೆಯಾಗಿರುವ ಘಟನೆ ನಡೆದಿದೆ.ಕೆಂಗೇರಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಂಜುಳಾ ಫೆ. 1ರಿಂದ ಕಾಣೆಯಾಗಿದ್ದಾರೆ. ಯುವತಿಯ ತಂದೆ ನಾಗರಾಜು ಅವರು ಬಿಡದಿ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ ಎಂದು ಬಿಡದಿ ಠಾಣೆಯ ಎಸ್.ಐ ವಿಜಯ್ ಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry