ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಜ್ವಾನ್

7

ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಜ್ವಾನ್

Published:
Updated:
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಿಜ್ವಾನ್

ಬೆಂಗಳೂರು: ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಾಗಿ ಮೈಸೂರಿನ ರಿಜ್ವಾನ್ ಅರ್ಷದ್ ಭಾರಿ ಮತಗಳ (6818) ಅಂತರ ದಿಂದ ಜಯ ಗಳಿಸಿದ್ದಾರೆ.  ತೀವ್ರ ಪೈಪೋಟಿ ನೀಡಿದ್ದ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದ್ದು, ಯುವ ಕಾಂಗ್ರೆಸ್‌ನ ಉಪಾ ಧ್ಯಕ್ಷರಾಗಲಿದ್ದಾರೆ.

 

ಮತ ಎಣಿಕೆ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆ ಯಿತು. ಮಧ್ಯಾಹ್ನ 3.30ಕ್ಕೆ ಮತ ಎಣಿಕೆ ಪೂರ್ಣಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry