ಭಾನುವಾರ, ಜೂನ್ 13, 2021
22 °C

ಯುವ ನಾಯಕರ ಪಟ್ಟಿ: 11 ಭಾರತೀಯರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿನೀವಾ (ಪಿಟಿಐ): ವಿಶ್ವ ಆರ್ಥಿಕ ವೇದಿಕೆಯ `ಜಾಗತಿಕ ಯುವ ನಾಯಕರ ಪಟ್ಟಿ~ಗೆ  11 ಮಂದಿ ಭಾರತೀಯರು ಆಯ್ಕೆ ಆಗಿದ್ದಾರೆ. ಇವರಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ಮಾಧ್ಯಮ ಮತ್ತು ಸಂವಹನ ಅಧಿಕಾರಿ ಬಿನೋಯ್ ಜಾಬ್ ಕೂಡ ಸೇರಿದ್ದಾರೆ. ಆಯ್ಕೆ ಆಗಿರುವ ಇತರ ಭಾರತೀಯರು- ಸುಭಾಷಿಣಿ ಚಂದ್ರನ್, ವಂದನಾ ಗೋಯಲ್, ಅಲೋಕ್ ಕ್ಷೀರಸಾಗರ್, ಆದರ್ಶ ಕುಮಾರ್, ಸೇಂದಿಲ್ ಮುಲ್ಲೈನಾಥನ್, ಅಶ್ವಿನ್ ನಾಯ್ಕ, ಸಂಜೀವ್ ರಾಯ್, ಛಾವಿ ರಾಜಾವತ್, ರಾಜ್‌ಮನೋಹರ್ ಸೋಮಸುಂದರಂ ಮತ್ತು ವಿ.ಆರ್. ಫೆರೋಸ್.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.