ಯುವ ನೃತ್ಯೋತ್ಸವ

7

ಯುವ ನೃತ್ಯೋತ್ಸವ

Published:
Updated:

ಪೊನ್ನಯ್ಯ ಲಲಿತಕಲಾ ಅಕಾಡೆಮಿ: ಗುರು ಕಿಟ್ಟಪ್ಪ ಪಿಳ್ಳೈ ಸ್ಮರಣಾರ್ಥ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಯುವ ನೃತ್ಯೋತ್ಸವ. ಭಾನುವಾರ ಸಂಜೆ 5.15ರಿಂದ ಸುರಭಿ ಎಂ ಭಾರದ್ವಾಜ್ (ಗುರು: ತುಮಕೂರು ಕೆ. ರಾಮಣ್ಣ), ನೃತ್ಯಾ ಪಿಳ್ಳೈ (ಗುರು: ಜಯಕಮಲ ಪಾಂಡ್ಯನ್), ಜಿ. ಅನುಶಾ (ಗುರು: ಲಲಿತಾ ಶ್ರೀನಿವಾಸನ್) ಅವರಿಂದ ನೃತ್ಯ. ಅತಿಥಿ: ಮಹದೇವಯ್ಯ, ಜಿ.ರಾಜನಾರಾಯಣನ್. ಸೋಮವಾರ ಸಂಜೆ 6.15ರಿಂದ ವಿದ್ಯಾಪದ್ಮಂ ಎಸ್. (ಗುರು: ಸಂಧ್ಯಾ ಕಿರಣ್ ಮತ್ತು ಕಿರಣ್ ಸುಬ್ರಹ್ಮಣ್ಯ), ದಿವ್ಯಾ ಪ್ರಭಾಕರ್ (ರೇವತಿ ಪ್ರಭಾಕರ್) ನೃತ್ಯ. ಅತಿಥಿ: ಡಾ. ಸುಮಾ ಸುಧೀಂದ್ರಸ್ಥಳ: ಪದ್ಮಿನಿರಾವ್ ಪರಂಪರಾ ಕಲೆ ಮತ್ತು ಸಂಸ್ಕೃತಿ ಸಂಪನ್ಮೂಲ ಅಭಿವೃದ್ಧಿ ಕೇಂದ್ರ, 8ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಬನಶಂಕರಿ 3ನೇ ಸ್ಟೇಜ್, 3ನೇ ಫೇಸ್, ಚನ್ನಮ್ಮನಕೆರೆ ಅಚ್ಚುಕಟ್ಟು. ಮಾಹಿತಿಗೆ: 93438 35609.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry