ಯೂರಿಯಾ ಗೊಬ್ಬರ ಸ್ವಲ್ಪ ತುಟ್ಟಿ

7

ಯೂರಿಯಾ ಗೊಬ್ಬರ ಸ್ವಲ್ಪ ತುಟ್ಟಿ

Published:
Updated:

ನವದೆಹಲಿ (ಪಿಟಿಐ): ಯುರಿಯಾ ಗೊಬ್ಬರ ಚಿಲ್ಲರೆ ಮಾರಾಟ ದರದಲ್ಲಿ ಸ್ವಲ್ಪ ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟ ಗುರುವಾರ ನಿರ್ಧರಿಸಿದೆ. ಪ್ರತಿ ಟನ್ ಯುರಿಯಾ ಗೊಬ್ಬರದ ಚಿಲ್ಲರೆ ಮಾರಾಟ ಬೆಲೆಯಲ್ಲಿ ರೂ 50ಗಳಷ್ಟು ಹೆಚ್ಚಳ ಮಾಡಲಾಗಿದೆ.ಇದರಿಂದ ಪ್ರತಿ 50 ಕೆ. ಜಿ. ಗೊಬ್ಬರ ಚೀಲದ ಬೆಲೆ ಮುಂದಿನ ತಿಂಗಳಿಂದ ರೂ 2.50ರಷ್ಟು ಹೆಚ್ಚಳವಾಗಲಿದೆ. ಆರ್ಥಿಕ ವಿಷಯಗಳ ಸಂಪುಟ ಸಮಿತಿಯು ಬೆಲೆ ಹೆಚ್ಚಳ ನಿರ್ಧಾರವನ್ನು ತೆಗೆದುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry