ಯೆಲೆನ್ ನೇಮಕಕ್ಕೆ ಸೆನೆಟ್‌ ಒಪ್ಪಿಗೆ

7

ಯೆಲೆನ್ ನೇಮಕಕ್ಕೆ ಸೆನೆಟ್‌ ಒಪ್ಪಿಗೆ

Published:
Updated:
ಯೆಲೆನ್ ನೇಮಕಕ್ಕೆ ಸೆನೆಟ್‌ ಒಪ್ಪಿಗೆ

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ಫೆಡರಲ್‌ ರಿಸರ್ವ್‌ನ (ಕೇಂದ್ರೀಯ ಬ್ಯಾಂಕ್‌)  ಮುಖ್ಯಸ್ಥರಾಗಿ ನಿಯೋಜಿತ­ರಾಗಿ­ರುವ ಜಾನೆಟ್‌ ಯೆಲೆನ್ (67) ನೇಮಕಾತಿಗೆ ಸೆನೆಟ್‌ ಮಂಗಳವಾರ ಒಪ್ಪಿಗೆ ಸೂಚಿಸಿದೆ.ಈ ಮೂಲಕ ಶತಮಾನದ ಇತಿಹಾಸ ಇರುವ ವಿಶ್ವದ ಅತ್ಯಂತ ಬಲಿಷ್ಠ ಬ್ಯಾಂಕ್‌ಗೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಮುಖ್ಯಸ್ಥೆಯಾಗಿ ನೇಮಕ­ಗೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry