ಯೋಗಾಸನ ಶಿಬಿರ

7

ಯೋಗಾಸನ ಶಿಬಿರ

Published:
Updated:

ಬೆಂಗಳೂರು: ಆರೋಗ್ಯ ಮಂದಿರ ಟ್ರಸ್ಟ್ ರಾಜಾಜಿನಗರದಲ್ಲಿ ಫೆ. 6ರಿಂದ ಒಂದು ವಾರ ಬೆನ್ನಿಗೆ ಸಂಬಂಧಿಸಿದ ಉಚಿತ ಪ್ರಾಣಾಯಾಮ, ಯೋಗಾಸನ, ಯೋಗನಿದ್ರಾ ತರಗತಿಗಳನ್ನು ಹಮ್ಮಿಕೊಂಡಿದೆ. ಸಂಪರ್ಕ ವಿಳಾಸ: ಆರೋಗ್ಯ ಮಂದಿರ ಟ್ರಸ್ಟ್ , ನಂ 148, 1ನೇ ಆರ್ ಬ್ಲಾಕ್ ಇಸ್ಕಾನ್ ಸಮೀಪ ರಾಜಾಜಿನಗರ.  2579 1143, 2357 9755

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry