ಭಾನುವಾರ, ಜೂನ್ 13, 2021
26 °C

ಯೋಗ ತರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಶಾಂತಿ ಕಾಪಾಡುವ ಯೋಗಕ್ಕೆ ಭಾರತೀಯ ಸಂಪ್ರದಾಯದಲ್ಲಿ ವಿಶಿಷ್ಟ ಸ್ಥಾನವಿದೆ. ಪ್ರತಿನಿತ್ಯ ಯೋಗ ಮಾಡುವುದರಿಂದ ದೈನಂದಿನ ಜಂಜಡಗಳಿಂದ ದೂರ ಉಳಿದು ದೇಹವನ್ನು ಆರೋಗ್ಯವಾಗಿಟ್ಟು ಕೊಳ್ಳಬಹುದು.

 

ಹಲವಾರು ರೋಗಗಳಿಗೂ ಯೋಗವೇ ಮದ್ದು ಎಂಬ ವಾದವನ್ನು ತಳ್ಳಿಹಾಕುವಂತಿಲ್ಲ.

    ರಾಷ್ಟ್ರೋತ್ಥಾನ ಯೋಗ ವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯು ಚಾಮರಾಜಪೇಟೆ ಮತ್ತು ಜಯನಗರ ಶಾಖೆಗಳಲ್ಲಿ ಏಪ್ರಿಲ್ 2ರಿಂದ ಅಷ್ಟಾಂಗ ಯೋಗ ತರಗತಿಗಳನ್ನು ಆಯೋಜಿಸಿದೆ.ಪ್ರಾಣಾಯಾಮ, ಆಸನ, ಧ್ಯಾನ ಇತ್ಯಾದಿಗಳ ಮೂಲಕ ದೈಹಿಕ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಳ್ಳುವ ಬಗೆ ಹೇಗೆ ಎಂಬುದನ್ನು ಹೇಳಿಕೊಡಲಾಗುತ್ತದೆ. ಅನೇಕ ಕಾಯಿಲೆಗಳಿಗೆ ನೀಡುವ ಯೋಗ ಚಿಕಿತ್ಸೆ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ.    ಪ್ರತಿ ಭಾನುವಾರ ಮಕ್ಕಳ ಯೋಗ ತರಗತಿಗಳು ನಡೆಯುತ್ತವೆ.

 ಮಾಹಿತಿಗೆ: 94812 40770.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.