ಶುಕ್ರವಾರ, ನವೆಂಬರ್ 22, 2019
27 °C

ಯೋಗ ತರಬೇತಿ ಶಿಬಿರ

Published:
Updated:

ಸ್ವಾಮಿ ವಿವೇಕಾನಂದ ಯೋಗ ಕೇಂದ್ರದ ವತಿಯಿಂದ ಮಹಿಳೆಯರು ಹಾಗೂ ಪುರುಷರಿಗಾಗಿ ಏಪ್ರಿಲ್ 5ರಿಂದ ಮೂರು ತಿಂಗಳ ಅವಧಿಯ ಯೋಗಾಸನ ಹಾಗೂ ಪ್ರಾಣಾಯಾಮ ತರಗತಿಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಶಿಬಿರವು ಬೆಳಿಗ್ಗೆ 6ರಿಂದ 7ರವರೆಗೆ ನಡೆಯಲಿದೆ. ಸ್ಥಳ: ಎಂಎಲ್‌ಎ ಕಾಲೇಜು, 15ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಪರ್ಕಕ್ಕೆ- 90361 41024.ಒತ್ತಡ ಕಡಿಮೆ ಮಾಡಲು ಹಾಗೂ ದೈಹಿಕವಾಗಿ ಸದೃಢರಾಗಲು ಯೋಗ ಸಹಕಾರಿ. ಮಾನಸಿಕ, ದೈಹಿಕ ಶಕ್ತಿಯನ್ನು ಯೋಗ ನೀಡುತ್ತದೆ. ಸಾಧನಾ ಕೇಂದ್ರದ ನಿಯೋಜನೆಯಲ್ಲಿ ಏ.7 ರಿಂದ ಏ.14ರವರೆಗ ಉಚಿತ ಯೋಗ ಶಿಬಿರ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ. 15 ವರ್ಷ ಮೇಲ್ಪಟ್ಟ ಎಲ್ಲಾ ಪುರುಷರಿಗೆ ಭಾಗವಹಿಸಲು ಅವಕಾಶವಿದೆ. ಸ್ಥಳ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಬಸವನಪುರ ರಸ್ತೆ, ದೇವಸಂದ್ರ, ಕೆ.ಆರ್.ಪುರ.

ಪ್ರತಿಕ್ರಿಯಿಸಿ (+)