ಯೋಗ-ರೋಗ

7

ಯೋಗ-ರೋಗ

Published:
Updated:

ಯೋಗ ಮಾಡಿದರೆ

ಗುಣವಾಗುತ್ತವೆ ರೋಗ

ಯಾಗ ಮಾಡಿದರೆ

ಬರುತ್ತದೆ `ಯೋಗ~`ಇವರು~ ಮಾಡುತ್ತಲೇ ಇದ್ದಾರೆ

ನಿರಂತರ ಯಜ್ಞ,ಯಾಗ

ಆದರೂ ಕೂಡಿ ಬರಲಿಲ್ಲ

`ಕುರ್ಚಿ~ಯ ಯೋಗ

ವಾಸಿ ಆಗಲಿಲ್ಲ `ಕುರ್ಚಿ~

ಮೇಲೆ ಕೂರಬೇಕೆಂಬ ರೋಗ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry