ಬುಧವಾರ, ನವೆಂಬರ್ 13, 2019
18 °C

ಯೋಗ ಶಿಬಿರ

Published:
Updated:

ಬಳೇಪೇಟೆಯ ಶ್ರೀ ಕಾಶಿ ವಿಶ್ವೇಶ್ವರ ದೇವಾಲಯದ ಬಳಿಯಿರುವ ಎಸ್. ಎಸ್. ಕೆ. ಯೋಗ ಶಾಲೆಯ ಆಶ್ರಯದಲ್ಲಿ ಏ.17ರಿಂದ ಏಳು ದಿನಗಳ ಕಾಲ ಪ್ರತಿ ದಿನ ಬೆಳಿಗ್ಗೆ 6ರಿಂದ 8ರವರೆಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಶಿಬಿರ ನಡೆಯಲಿದೆ.ಯೋಗ ತಜ್ಞ ಕಿಶೋರ್ ಗುರೂಜಿ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ. ಯೋಗಾಸಕ್ತರು ಶಿಬಿರದ ಸದುಪಯೋಗ ಪಡೆಯಬಹುದು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 98449 57214.

ಪ್ರತಿಕ್ರಿಯಿಸಿ (+)