ರಂಗಮಂದಿರದಲ್ಲಿ ಯುವಜನ ಮೇಳ

7

ರಂಗಮಂದಿರದಲ್ಲಿ ಯುವಜನ ಮೇಳ

Published:
Updated:

ಶಿವಮೊಗ್ಗ: ಶಿವಮೊಗ್ಗದ ಕುವೆಂಪು ರಮಗಮಂದಿರದಲ್ಲಿ ಮಂಗಳವಾರ 2011-2012ನೇ ಸಾಲಿನ ರಾಜ್ಯಮಟ್ಟದ ಯುವಜನ ಮೇಳದಲ್ಲಿ ಶಿಕಾರಿಪುರ ತಾಲ್ಲೂಕಿನ ಅಂಬಾರಕೊಪ್ಪ ಗ್ರಾಮದ ಮಾರುತಿ ಯುವಕರ ತಂಡ ಡೊಳ್ಳು ಕುಣಿತ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry