ಮಂಗಳವಾರ, ಮೇ 11, 2021
27 °C

ರಂಗರಂಜನೆ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರಂಗ ತಂಡವು ಶುಕ್ರವಾರದಿಂದ (ಏ.6ರಿಂದ 8) ಭಾನುವಾರದವರೆಗೆ ರಂಗರಂಜನೆ ಉತ್ಸವದಲ್ಲಿ `ಉತ್ತರ ಭೂಪ~ ಬ್ಚೀಜಿ ಮತ್ತು `ಶಾಲಭಂಜಿಕೆ~ ನಾಟಕಗಳ ಪ್ರದರ್ಶನ ಹಮ್ಮಿಕೊಂಡಿದೆ.ಶುಕ್ರವಾರ ಮತ್ತು ಶನಿವಾರ `ಉತ್ತರ ಭೂಪ~ ಬ್ಚೀಜಿ ಹಾಸ್ಯ ನಾಟಕ ಪ್ರದರ್ಶನವಿದೆ (ಸಂಗೀತ: ಚಿದಾನಂದ ಕುಲಕರ್ಣಿ, ರಂಗರೂಪ: ಎನ್.ಸಿ.ಮಹೇಶ್, ನಿರ್ದೇಶನ: ಅರ್ಚನಾ ಶ್ಯಾಂ).ಭಾನುವಾರ ಡಾ.ಕೆ.ಎನ್.ಗಣೇಶಯ್ಯ ಅವರ ಕಥೆ ಆಧಾರಿಸಿದ `ಶಾಲಭಂಜಿಕೆ~ ಚಾರಿತ್ರಿಕ ನಾಟಕ ಪ್ರದರ್ಶನ (ಈ ಕಥೆಯು `ಸುಧಾ~ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು). ನಿರ್ದೇಶನ: ಅರ್ಚನಾ ಶ್ಯಾಂ, ಸಂಗೀತ: ನಾರಾಯಣ ರಾಯಚೂರ್, ರಂಗರೂಪ: ಎಸ್.ಆರ್. ಗಿರೀಶ್ ಅಡಪ.ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ, ಹನುಮಂತನಗರ. ಪ್ರತಿನಿತ್ಯ ಸಂಜೆ 7.30. ಮಾಹಿತಿ ಹಾಗೂ ಟಿಕೆಟ್‌ಗಳಿಗೆ: 98809 14509, 99869 11321.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.