ರಂಗಶಂಕರದಲ್ಲಿ ಹೀಗಾದ್ರೆ ಹೇಗೆ

ಶನಿವಾರ, ಜೂಲೈ 20, 2019
23 °C

ರಂಗಶಂಕರದಲ್ಲಿ ಹೀಗಾದ್ರೆ ಹೇಗೆ

Published:
Updated:

ರಂಗಶಂಕರ: ಗುರುವಾರ ಕ್ರಿಯೆಟಿವ್ ಥಿಯೇಟರ್ ತಂಡದಿಂದ ಅತ್ಯಂತ ಜನಪ್ರಿಯ ಹಾಸ್ಯ ನಾಟಕ `ಹೀಗಾದ್ರೆ ಹೇಗೆ?~ಯ 93ನೇ ಪ್ರದರ್ಶನ. ಕರ್ನಾಟಕ ಮಾತ್ರವಲ್ಲದೆ ಹೊರದೇಶದಲ್ಲೂ ಪ್ರದರ್ಶನಗೊಂಡು ಜನಪ್ರಿಯತೆ ಗಳಿಸಿದ ಈ ನಾಟಕ   ಟಿ.ಸುನಂದಮ್ಮನವರ ಲೇಖನಗಳನ್ನು ಆಧರಿಸಿದೆ.ರಂಗರೂಪ: ಡಾ. ಕೆ.ವೈ. ನಾರಾಯಣ ಸ್ವಾಮಿ. ನಿರ್ದೇಶನ: ಪ್ರಮೋದ ಶಿಗ್ಗಾಂವ. ಪಾತ್ರಧಾರಿಗಳು: ಸುಂದರ್ ಮತ್ತು ಲಕ್ಷ್ಮಿ ಚಂದ್ರಶೇಖರ್. ಸಂಗೀತ: ಗಜಾನನ ನಾಯಕ್. ಬೆಳಕು: ಮುದ್ದಣ್ಣ ರಟ್ಟೆಹಳ್ಳಿ. ಮೇಕಪ್: ರಾಮಕೃಷ್ಣ ಕನ್ನರ್ಪಾಡಿ. ಟಿಕೆಟ್ ದರ 70 ರೂ. ಮುಂಗಡ ಬುಕಿಂಗ್‌ಗೆ 96206 04479.ಶುಕ್ರವಾರ ಇಂಡಿಯನ್ ಎನ್‌ಸೆಂಬಲ್ ತಂಡದಿಂದ ಹಾರ‌್ಲೆಸ್‌ಡೆನ್ ಐ ಸ್ಟ್ರೀಟ್ (ರಚನೆ: ಅಭಿಷೇಕ ಮಜುಂದಾರ್. ನಿರ್ದೇಶನ: ನೀಲ್ ಚೌದರಿ) ಇಂಗ್ಲಿಷ್ ನಾಟಕ. ಸ್ಥಳ: ರಂಗಶಂಕರ, ಜೆ.ಪಿ.ನಗರ 2ನೇ ಹಂತ. ಸಂಜೆ 7.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry