ರಂಗಶಂಕರದ ಸೂಟ್‌ಕೇಸ್

ಗುರುವಾರ , ಜೂಲೈ 18, 2019
28 °C

ರಂಗಶಂಕರದ ಸೂಟ್‌ಕೇಸ್

Published:
Updated:

ರಂಗಶಂಕರ: ರಂಗಶಂಕರ ಮತ್ತು ಜರ್ಮನಿಯ ಶನ್ವಲ್ ಥಿಯೇಟರ್ ತಂಡದಿಂದ `ಬಾಯ್ ವಿತ್ ಸೂಟ್‌ಕೇಸ್~ ಇಂಗ್ಲಿಷ್ ನಾಟಕ (ರಚನೆ: ಮೈಕ್ ಕೆನಿ. ನಿರ್ದೇಶನ: ಆಂಡ್ರಿಯಾ ಗ್ರೊನೆಮೆಯರ್. ಸಹ ನಿರ್ದೇಶನ: ಕೀರ್ತನಾ ಕುಮಾರ್. ಸಂಗೀತ:ಕೂರ್ಟ್ ಲಿಂಕ್, ಕೊನಾರ್ಕ್ ರೆಡ್ಡಿ, ಎಂ.ಡಿ.ಪಲ್ಲವಿ. ರಂಗ ಸಜ್ಜಿಕೆ: ಕ್ರಿಸ್ಟಿಯನ್).ಭಾನುವಾರ ಸಂಜೆ 6ಕ್ಕೆ ನಾಟಕ ಪ್ರದರ್ಶನಕ್ಕೂ ಮುನ್ನ `ಪೋಯೆಟ್ಸ್ ಇನ್ ಪರ್‌ಫಾರ್ಮನ್ಸ್~. ಸಿ.ಎಸ್. ಭಾಗ್ಯ, ದೀಪಿಕಾ ಅರವಿಂದ್, ಜೊಶುವಾ ಮುಯಿವಾ, ಅನಿಂದಿತಾ ಸೇನಗುಪ್ತಾ ಅವರಿಂದ ಕವನ ವಾಚನ. ಜರ್ಮನ್ ರಂಗ ನಿರ್ದೇಶಕಿ ಆಂಡ್ರಿಯಾ ಗ್ರೊನೆಮೇಯರ್ ಅವರಿಂದ ಜರ್ಮನಿ ಭಾಷೆಯ ಹಾಗೂ ಅರುಂಧತಿ ನಾಗ್ ಅವರಿಂದ ಅದರ ಇಂಗ್ಲಿಷ್ ಅವತರಣಿಕೆಯ ಕವಿತಾ ವಾಚನ. ನಂತರ ಕವಯಿತ್ರಿಗಳ ಸಂವಾದ.ಈ ಕಾರ್ಯಕ್ರಮಕ್ಕೆ ಪ್ರವೇಶ ಉಚಿತ. ಸ್ಥಳ: ರಂಗಶಂಕರ, ಜೆ.ಸಿ.ರಸ್ತೆ 2ನೇ ಹಂತ. ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 3.30 ಹಾಗೂ ಸಂಜೆ 7.30. ಸೋಮವಾರ ಸಂಜೆ7.30. ಟಿಕೆಟ್ ದರ 100 ರೂ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry