ರಂಗೋಲ್ಲಾಸ

7

ರಂಗೋಲ್ಲಾಸ

Published:
Updated:
ರಂಗೋಲ್ಲಾಸ

ಅಂತರಂಗ: ಶನಿವಾರ 31ನೇ ವರ್ಷದ ರಂಗೋಲ್ಲಾಸ ಉತ್ಸವದಲ್ಲಿ ಅಂತರಂಗ ತಂಡದಿಂದ `ಬಂಡ್ವಾಳಿಲ್ಲದ ಬಡಾಯಿ~ (ರಚನೆ: ಟಿ.ಪಿ.ಕೈಲಾಸಂ. ನಿರ್ದೇಶನ: ವೈ.ವಿ.ಗುಂಡೂರಾವ್), ಭಾನುವಾರ ಸಮಾರೋಪದಲ್ಲಿ `ಬದುಕು ಜಟಕಾ ಬಂಡಿ~ (ರಚನೆ: ರಾಜಗುರು ಹೊಸಕೋಟೆ. ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್) ನಾಟಕ. ಸಂಘಟಕ ಲೇಖಕ ತೊ.ನಂಜುಂಡಸ್ವಾಮಿ ಅವರಿಗೆ ಸನ್ಮಾನ. ಅತಿಥಿಗಳು: ಟಿ.ಎಸ್.ನಾಗಾಭರಣ. ಡಿ.ಕೆ.ಚೌಟ.ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ, ಹನುಮಂತ ನಗರ. ನಿತ್ಯ ಸಂಜೆ 6.30.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry