ಶುಕ್ರವಾರ, ಮೇ 7, 2021
21 °C

ರಂಗ್ ತರಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮತ್ತು ಅಕಾಡೆಮಿ ಆಫ್ ಮ್ಯೂಸಿಕ್: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. `ರಂಗ ತರಂಗ~ ನೃತ್ಯಸಂಯೋಜನೆ ರಾಷ್ಟ್ರೀಯೋತ್ಸವ.ಅಧ್ಯಕ್ಷತೆ: ವೈಜಯಂತಿ ಕಾಶಿ. ಬೆಳಿಗ್ಗೆ 10.30ಕ್ಕೆ ಹೈದರಾಬಾದ್‌ನ ಪಿ. ರಾಮಲಿಂಗಶಾಸ್ತ್ರಿ ಅವರಿಂದ ಕೂಚಿಪುಡಿ ಕಾರ್ಯಾಗಾರ. ನಂತರ ಸರಿತಾ ಮತ್ತು ತಂಡದಿಂದ ಒಡಿಸ್ಸಿ ನೃತ್ಯ. ಮಧ್ಯಾಹ್ನ 12.10ಕ್ಕೆ ಕೇರಳದ ಶಾಮಲಾ ಸುರೇಂದ್ರ ಅವರಿಂದ ಮೋಹಿನಿಯಾಟ್ಟಂ ಕುರಿತು ಕಾರ್ಯಾಗಾರ.

 

ಸಂಜೆ 6.15ಕ್ಕೆ ಪಿ. ರಾಮಲಿಂಗಶಾಸ್ತ್ರಿ ತಂಡದಿಂದ ಕೂಚಿಪುಡಿ ಪ್ರದರ್ಶನ. ನಂತರ  ಶಾಮಲಾ ಸುರೇಂದ್ರ ತಂಡದಿಂದ ಮೋಹಿನಿಯಾಟ್ಟಂ. ರಾತ್ರಿ 8.35ಕ್ಕೆ ಪ್ರೊಬಲ್ ಗುಪ್ತಾ ತಂಡದಿಂದ ಕಥಕ್ಕಳಿ, ಒಡಿಸ್ಸಿ ಹಾಗೂ ಯಕ್ಷಗಾನ ಪ್ರದರ್ಶನ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.