ರಂಭಾಪುರಿ ದಸರಾ ಮಹೋತ್ಸವದಲ್ಲಿ...

6

ರಂಭಾಪುರಿ ದಸರಾ ಮಹೋತ್ಸವದಲ್ಲಿ...

Published:
Updated:
ರಂಭಾಪುರಿ ದಸರಾ ಮಹೋತ್ಸವದಲ್ಲಿ...

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಜನಜಾಗೃತಿ ಸಮಿತಿ. ಮಂಗಳವಾರ ಸಂಜೆ 6.30ಕ್ಕೆ  ರುದ್ರಮುನಿ ಸ್ವಾಮಿ ಅವರಿಂದ `ಕಾಯಕ ಮತ್ತು ದಾಸೋಹ~, ಮಲ್ಲೇಪುರಂ ಜಿ. ವೆಂಕಟೇಶ್ ಅವರಿಂದ `ಸಿದ್ಧಾಂತ ಶಿಖಾಮಣಿ~ ಕುರಿತು ಉಪನ್ಯಾಸ. ಬಸವರಾಜ್ ಬೊಮ್ಮಾಯಿ ಅವರಿಂದ ನಿರ್ಮಲನುಡಿ ಪ್ರಾತ್ಯಕ್ಷಿಕೆ ಲೋಕಾರ್ಪಣೆ.

 

ಸನ್ಮಾನಿತರು: ಗೌರಮ್ಮ ಬಸವೇಗೌಡ. ಪ್ರಭು ಕುಮಾರ್. ಬುಧವಾರ ಸಂಜೆ 6.30ಕ್ಕೆ  ಬಿ.ಎಸ್. ಯಡಿಯೂರಪ್ಪ ಅವರಿಂದ ಶ್ರೀರಂಭಾಪುರಿ ಜಗದ್ಗುರುಗಳ 22ನೇ ವೀರಶೈವ ಅಧಿವೇಶನ ಸಂದೇಶದ ಸೀ ಡಿ ಲೋಕಾರ್ಪಣೆ. ಡಾ.ಸಿ.ಸೋಮಶೇಖರ್ ಅವರಿಂದ `ಸ್ವಧರ್ಮನಿಷ್ಠೆ- ಪರಧರ್ಮ ಸಹಿಷ್ಣುತೆ~ ಉಪನ್ಯಾಸ.ಸನ್ಮಾನಿತರು: ಕೆ.ಬಿ.ಮಲ್ಲಿಕಾರ್ಜುನ, ಯಜಮಾನ್ ಶ್ರೀಕಂಠಪ್ಪ. ಗುರುವಾರ ಸಂಜೆ 4.15ಕ್ಕೆ ಪಲ್ಲಕ್ಕಿ ಉತ್ಸವ.

 ಸ್ಥಳ: ಮಾನವ ಧರ್ಮ ಮಂಟಪ, ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ.

ಬೆಂಗಾಲೀಸ್ ಇನ್ ಬೆಂಗಳೂರು (ಬಿನ್‌ಬಿ): ಮಂಗಳವಾರ ಬೆಳಿಗ್ಗೆ 9ಕ್ಕೆ ಅಷ್ಟಮಿ ಪೂಜೆ. ಸಂಜೆ 6.45ಕ್ಕೆ ಧುನಾಚಿ ನೃತ್ಯ, ಭಾರತೀಯ `ಸಾರಾಂಶ್~ ಮತ್ತು ಫ್ಯೂಷನ್ `ತನಿಷ್ಟಾ, ಪಲ್ಸ್ ಕ್ರಾಫ್ಟ್~ ಬ್ಯಾಂಡ್ ಸಂಗೀತ ಗೋಷ್ಠಿ. ಬುಧವಾರ ನವಮಿ ಪೂಜೆ, ಪುಷ್ಪಾಂಜಲಿ. ಸಂಜೆ 6ಕ್ಕೆ ಸಂಧ್ಯಾಆರತಿ. ಮುಕ್ತ ಸಂಗೀತ ಸ್ಪರ್ಧೆ. ಗುರುವಾರ ಬೆಳಿಗ್ಗೆ 9.30ಕ್ಕೆ  ವಿಜದಶಮಿ . 11.30ಕ್ಕೆ ಸಿಂಧೂರ್ ಖೇಲಾ, ವಿಸರ್ಜನ.ಸ್ಥಳ: ಐಕೋಬೊ ರೆಸಿಡೆಂಟ್ಸ್ ವೆಲ್‌ಫೇರ್ ಅಸೋಸಿಯೇಷನ್ ಗ್ರೌಂಡ್, ಉಡುಪಿ ಗಾರ್ಡನ್ ಸಿಗ್ನಲ್, ಬಿಟಿಎಂ ಭಾರತ್ ಪೆಟ್ರೋಲಿಯಂ ಪಂಪ್, 1ನೇ ಹಂತ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry