ಭಾನುವಾರ, ಮೇ 16, 2021
26 °C

ರಕ್ತದೊತ್ತಡ ಪರೀಕ್ಷಿಸುವ ವಾಚ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ರಕ್ತಡೊತ್ತಡ ಪರೀಕ್ಷಿಸುವ ಕೈ ಗಡಿಯಾರ (ವಾಚ್) ಮಾದರಿಯ ಸಾಧನವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದಾರೆ ಎಂದು ಸ್ವಿಟ್ಜರ್ಲೆಂಡ್‌ನ ವೈದ್ಯಕೀಯ ಸಂಶೋಧನಾ ಕಂಪೆನಿಯೊಂದು ತಿಳಿಸಿದೆ.ಈ ವಾಚ್ ಸತತವಾಗಿ ನಾಡಿ ಬಡಿತ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸಿ ಅದರ ಮಾಹಿತಿಯನ್ನು ದಾಖಲಿಸುತ್ತದೆ. ಇದರಿಂದ ಯಾವುದೇ ಒತ್ತಡ ಉಂಟಾಗುವುದಿಲ್ಲ ಎಂದು ಈ ವಾಚ್ ಅನ್ನು ತಯಾರಿಸಿರುವ ಸ್ವಿಟ್ಜರ್ಲೆಂಡ್‌ನ ಎಸ್‌ಟಿಬಿಎಲ್ ವೈದ್ಯಕೀಯ ಸಂಶೋಧನಾ ಕಂಪೆನಿ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.