ರಕ್ಷಿಸುವ ಹೊಸ ವರಸೆ

ಶುಕ್ರವಾರ, ಜೂಲೈ 19, 2019
22 °C

ರಕ್ಷಿಸುವ ಹೊಸ ವರಸೆ

Published:
Updated:

ಚೀನಾದ ಹೈಕು ಪ್ರದೇಶದಲ್ಲಿ 2010ರ ನವೆಂಬರ್‌ನಲ್ಲಿ ಪ್ರವಾಹ ಬಂದದ್ದು ಗೊತ್ತೇ ಇದೆ. ವಿವಿಧೆಡೆ ಸಿಕ್ಕಿಹಾಕಿಕೊಂಡ ಜನರನ್ನು ರಕ್ಷಿಸಲು ಆಗ ಪೊಲೀಸರು ಹೊಸ ಉಪಾಯ ಮಾಡಿದರು.ಉದ್ದದ ಎರಡು ಕಡ್ಡಿಗಳನ್ನು ಕಾಲಿಗೆ ಕಟ್ಟಿಕೊಂಡು ಅದರ ಮೇಲೆ ನಡೆಯುತ್ತಾ ಸಿಕ್ಕಿಬಿದ್ದವರನ್ನು ಪಾರುಮಾಡಿದರು. ಕಡ್ಡಿಗಳ ಮೇಲೆ ನಡೆಯುವ ತರಬೇತಿ ಪಡೆದ ಪೊಲೀಸರೂ ಅಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry