ರಣಜಿ: ಇತರ ಕ್ವಾರ್ಟರ್‌ ಫೈನಲ್‌ ಪಂದ್ಯಗಳ ಸಂಕ್ಷಿಪ್ತ ಸ್ಕೋರ್‌

7

ರಣಜಿ: ಇತರ ಕ್ವಾರ್ಟರ್‌ ಫೈನಲ್‌ ಪಂದ್ಯಗಳ ಸಂಕ್ಷಿಪ್ತ ಸ್ಕೋರ್‌

Published:
Updated:

* ಕೋಲ್ಕತ್ತ: ಬಂಗಾಳ 90 ಓವರ್‌ಗಳಲ್ಲಿ 274ಕ್ಕೆ8 (ಅಭಿಮನ್ಯು ಈಶ್ವರನ್‌ 65, ಸುದೀಪ್‌ ಚಟರ್ಜಿ 96, ವೃದ್ಧಿಮಾನ್‌ ಸಹಾ 60, ಅಶೋಕ್‌ ದಿಂಡಾ ಬ್ಯಾಟಿಂಗ್‌ 17; ಅನುರೀತ್‌ ಸಿಂಗ್‌ 75ಕ್ಕೆ4, ಮುರಳಿ ಕಾರ್ತಿಕ್‌ 58ಕ್ಕೆ2). ರೈಲ್ವೇಸ್‌ ಎದುರಿನ ಪಂದ್ಯ.* ಮುಂಬೈ: ಮುಂಬೈ 84 ಓವರ್‌ಗಳಲ್ಲಿ 306ಕ್ಕೆ7. (ವಾಸೀಮ್‌ ಜಾಫರ್‌ 44, ಕೌಸ್ತುಬ್‌ ಪವಾರ್‌ 19, ವಿನಿತ್‌ ಇಂದೋಲ್ಕರ್‌ 82, ಸೂರ್ಯ ಕುಮಾರ್‌ ಯಾದವ್‌ 120; ಸಮದ್‌ ಫಲ್ಹಾ 71ಕ್ಕೆ3, ಅನುಪಮ್‌ ಸಂಕ್ಲೇಚಾ 55ಕ್ಕೆ3). ಮಹಾರಾಷ್ಟ್ರ ವಿರುದ್ಧದ ಪಂದ್ಯ.* ವಡೋದರ: ಪಂಜಾಬ್‌ 81.2 ಓವರ್‌ಗಳಲ್ಲಿ 304. (ಮನನ್‌ ವೊಹ್ರಾ 13, ಜೀವನ್‌ಜ್ಯೋತ್‌ ಸಿಂಗ್‌ 22, ರವಿ ಇಂದರ್‌ ಸಿಂಗ್‌ 36, ಯುವರಾಜ್‌ ಸಿಂಗ್‌ 10, ಗುರುಕೀರತ್‌ ಸಿಂಗ್‌ 41, ಹರಭಜನ್‌ ಸಿಂಗ್‌ 92, ಸಂದೀಮ್‌ ಶರ್ಮ 51; ಸಮಿಲ್ಲೂಹ ಬೇಗ್‌ 56ಕ್ಕೆ2, ಉಮರ್‌ ನಾಜೀರ್‌ 66ಕ್ಕೆ4, ರಾಮ್‌ ದಯಾಳ್‌ 59ಕ್ಕೆ3, ಪರ್ವೇಜ್‌ ರಸೂಲ್‌ 64ಕ್ಕೆ1). ಜಮ್ಮು ಮತ್ತು ಕಾಶ್ಮೀರ 4 ಓವರ್‌ಗಳಲ್ಲಿ ಒಂದು ವಿಕೆಟ್‌ಗೆ 11.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry