ರಣಜಿ ಟ್ರೋಫಿ ಕ್ರಿಕೆಟ್ ಮಾದರಿಯಲ್ಲಿ ಹಾಕಿ ಟೂರ್ನಿ?

ಬುಧವಾರ, ಜೂಲೈ 24, 2019
28 °C

ರಣಜಿ ಟ್ರೋಫಿ ಕ್ರಿಕೆಟ್ ಮಾದರಿಯಲ್ಲಿ ಹಾಕಿ ಟೂರ್ನಿ?

Published:
Updated:

ಭೋಪಾಲ್ (ಐಎಎನ್‌ಎಸ್): ಈಗಾಗಲೇ ಪಾತಾಳ ಕಂಡಿರುವ ರಾಷ್ಟ್ರೀಯ ಕ್ರೀಡೆ ಹಾಕಿಯನ್ನು ಮೇಲೆತ್ತಲು ರಣಜಿ ಕ್ರಿಕೆಟ್ ಟ್ರೋಫಿ ಮಾದರಿಯಲ್ಲಿ ರಾಷ್ಟ್ರೀಯ ಹಾಕಿ ಟೂರ್ನಿ ಆಯೋಜಿಸಲು `ಹಾಕಿ ಇಂಡಿಯಾ~ ಚಿಂತನೆ ನಡೆಸಿದೆ.ರಣಜಿ ಟ್ರೋಫಿಯಂತೆ ಎಲೈಟ್ ಹಾಗೂ ಪ್ಲೇಟ್ ವರ್ಗಗಳಾಗಿ ವಿಂಗಡಣೆ ಮಾಡಿ ಟೂರ್ನಿ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು `ಹಾಕಿ ಇಂಡಿಯಾ~ ಕಾರ್ಯದರ್ಶಿ ನರಿಂದರ್ ಬಾತ್ರಾ ತಿಳಿಸಿದ್ದಾರೆ.`ಚಾಂಪಿಯನ್‌ಷಿಪ್ ಸ್ಪರ್ಧಾತ್ಮಕವಾಗಿರಬೇಕು. ಹಾಗಾಗಿ ರಣಜಿ ಟ್ರೋಫಿ ಟೂರ್ನಿಯಂತೆ ನಡೆಯಬೇಕು. ಎಲ್ಲವೂ ಸರಿ ಹೋದರೆ ಮುಂದಿನ ವರ್ಷದಿಂದ ಅದು ಜಾರಿಗೆ ಬರಲಿದೆ~ ಎಂದು ಬಾತ್ರಾ ಹೇಳಿದ್ದಾರೆ.

`ಭವಿಷ್ಯದಲ್ಲಿ ತಂಡಗಳಿಗೆ ಶ್ರೇಯಾಂಕ ನೀಡಲಾಗುವುದು~ ಎಂದು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry