ರತ್ನಗಳ ಬುಟಿಕ್

7

ರತ್ನಗಳ ಬುಟಿಕ್

Published:
Updated:
ರತ್ನಗಳ ಬುಟಿಕ್

ನವರತ್ನಗಳ ಅಸಲಿತನವನ್ನು ಪತ್ತೆ ಹಚ್ಚಿ, ವೈಜ್ಞಾನಿಕ ಮತ್ತು ಜ್ಯೋತಿಷದ ಆಧಾರದಲ್ಲಿ ಯಾರಿಗೆ ಯಾವ ರತ್ನದ ಧಾರಣೆ ಸೂಕ್ತ ಎಂಬಿತ್ಯಾದಿ ಮಾರ್ಗದರ್ಶನ ನೀಡುವ ‘ನವರತ್ನಗಳ ಬುಟಿಕ್’ ಇಂದಿರಾನಗರದಲ್ಲಿ ಕಾರ್ಯಾರಂಭ ಮಾಡಿದೆ.‘ನವರತ್ನಗಳ ಪರೀಕ್ಷೆ ಮಾಡುವ ಪ್ರಯೋಗಾಲಯ, ರತ್ನ ಚಿಕಿತ್ಸೆ, ಮಾರ್ಗದರ್ಶನ ಹಾಗೂ ಬಗೆ ಬಗೆಯ ನೈಸರ್ಗಿಕ ನವರತ್ನಗಳ ಖರೀದಿಗೆ ಅವಕಾಶವಿರುವ ವಿಶಿಷ್ಟ ಬುಟಿಕ್‌ ಇದಾಗಿದೆ‘ ಎನ್ನುತ್ತಾರೆ‘ಜೆಮ್‌ಸ್ಟೋನ್‌ ಯೂನಿವರ್ಸ್’ ಹೆಸರಿನ ಬುಟಿಕ್‌ನ ನಿರ್ದೇಶಕಿ ಹಾಗೂ ಮುಖ್ಯ ಕನ್ಸಲ್ಟೆಂಟ್‌ ಅಭಿಜೀತಾ ಕುಲಶ್ರೇಷ್ಠ. ಥಾಯ್ಲೆಂಡ್‌ನ ಪ್ಲಾನೆಟರಿ ಜೆಮಾಲಜಿಸ್ಟ್ಸ್ ಸಂಘದಲ್ಲಿ ಸಲಹೆಗಾರ್ತಿ ಹಾಗೂ ನ್ಯಾಷನಲ್‌ ನ್ಯೂರೊ ಲಿಂಗ್ವಿಸ್ಟಿಕ್‌ ಪ್ರೋಗ್ರಾಮಿಂಗ್‌ ಫೆಡರೇಶನ್‌ನಿಂದ ಪ್ರಮಾಣಪತ್ರ ಪಡೆದ ತಜ್ಞರೂ ಹೌದು. ಸಂಪರ್ಕಿಸಿ:  www.gemstoneuniverse.com /94482 07777.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry