ರಥ ಯಾತ್ರೆಗೆ ಅದ್ದೂರಿ ಸ್ವಾಗತ

7

ರಥ ಯಾತ್ರೆಗೆ ಅದ್ದೂರಿ ಸ್ವಾಗತ

Published:
Updated:

 


ಮಹಾಲಿಂಗಪುರ: ಇದೇ 24 ರಂದು ಮುಧೋಳದಲ್ಲಿ  ನಡೆಯಲಿರುವ ರನ್ನ ವೈಭವದ ಜಾಗೃತಿ ಗಾಗಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿ ರುವ `ರನ್ನ ವೈಭವ ರಥ ಯಾತ್ರೆ'ಗೆ ನೆರೆಯ ಕೆಸರಗೊಪ್ಪ ಗ್ರಾಮದಲ್ಲಿ  ಸ್ವಾಗತ ನೀಡಲಾಯಿತು.

 

 ಗ್ರಾಮ ಪಂಚಾಯಿತಿ ಆಧ್ಯಕ್ಷೆ ಮಲ್ಲವ್ವ ಬ್ಯಾಕೋಡ, ಸದಸ್ಯರಾದ ಚನ್ನು ದೇಸಾಯಿ, ಗ್ರಾ.ಪಂ.ಪಿಡಿಓ ಕವಿತಾ ಬಾರಕೋಲ ರಥಕ್ಕೆ ಸ್ವಾಗತಿಸಿದರು.

 

 ಸಿದಗಿರೆಪ್ಪ ಉಳ್ಳಾಗಡ್ಡಿ, ಬಸು ಚ್ನೊಾಳ, ಬಾಳ್ಪೊ ಜಗದಾಳ, ವಿ್ಠೊಲ ಢವಳೇ್ವೊರ, ಚಂದು ನಾ್ಕೊ ಹಾಜರಿ್ದೊರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry