ಶುಕ್ರವಾರ, ಫೆಬ್ರವರಿ 26, 2021
20 °C

ರನ್ನ ಅಪ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರನ್ನ ಅಪ್

ವಿಜಾಪುರದಲ್ಲಿ ನಡೆದ ಲಗೋರಿ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಬಾಲಕಿಯರ ಹಿರಿಯ ವಿಭಾಗದಲ್ಲಿ ರನ್ನರ್ಸ್‌ ಅಪ್‌ ಸ್ಥಾನ ಪಡೆದ ಕರ್ನಾಟಕದ ಬಾಲಕಿಯರ ತಂಡದ ಆಟಗಾರರಾದ ಮಾಲಾಶ್ರೀ, ಸುಪ್ರಿತಾ ನಾಯಕ, ಜ್ಯೋತಿ, ಶೋಭಾ ರೆಬಿನಾಳ, ಪ್ರಿಯಾ, ಅಶ್ವಿನಿ ನಾಟೀಕಾರ, ಲಕ್ಷ್ಮಿ, ಸುರಭಿ ನಿಡೋಣಿ ಅವರಿಗೆ ಸಂಸದ ರಮೇಶ ಜಿಗಜಿಣಗಿ ಹಾಗೂ ಸಚಿವ ಎಂ.ಬಿ. ಪಾಟೀಲ ಟ್ರೋಫಿ ವಿತರಿಸಿದರು.ಟಿ.ಕೆ. ಹಂಗರಗಿ, ಮಹಾಂತೇಶ ಕೌಜಲಗಿ, ಉಮೇಶ ಕೋಳಕೂರ, ರಾಜು ಆಲಗೂರ, ಬಾಬು ನಾಗೂರ, ವಿಲಾಸ ಆಲಮೇಕರ, ಶರಣಬಸಪ್ಪ ಅರಕೇರಿ, ಮಲ್ಲು ಲೋಣಿ, ಸಂತೋಷ ಗುರವ, ಬಿ.ಎಸ್‌. ಲೋಣಿ  ಚಿತ್ರದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.