ಶುಕ್ರವಾರ, ನವೆಂಬರ್ 22, 2019
22 °C

ರಮಾಕಾಂತ್‌ಗೆ ಪ್ರಶಸ್ತಿ

Published:
Updated:
ರಮಾಕಾಂತ್‌ಗೆ ಪ್ರಶಸ್ತಿ

ಬೆಂಗಳೂರು:  ಇಂಗ್ಲೆಂಡಿನ ರಾಯಲ್ ಫೋಟೋಗ್ರಾಫಿಕ್ ಸೊಸೈಟಿ ನೀಡುವ `ಅಸೋಸಿಯೇಟ್ ಆಫ್ ರಾಯಲ್ ಫೋಟೋಗ್ರಾಫಿಕ್ ಸೊಸೈಟಿ' (ಎಆರ್‌ಪಿಎಸ್) ಪ್ರಶಸ್ತಿಯು ರಾಜ್ಯದ ಹೆಸರಾಂತ ಶಾಸ್ತ್ರೀಯ ಸಂಗೀತ ಕಲಾವಿದ ರುದ್ರಪಟ್ನಂ ರಮಾಕಾಂತ್ ಅವರ 15 ವನ್ಯಜೀವಿ ಛಾಯಾಚಿತ್ರಗಳಿಗೆ ಲಭ್ಯವಾಗಿದೆ.ವೃತ್ತಿಸಂಗೀತ ಕಲಾವಿದರಾಗಿರುವ ಅವರು ಛಾಯಾಚಿತ್ರದಲ್ಲೂ ಪರಿಣತಿ ಹೊಂದಿದ್ದಾರೆ. ಅವರು ಈ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು. ಪ್ರಸ್ತುತ ಬೆಂಗಳೂರಿನ ಯೂತ್ ಫೋಟೋಗ್ರಾಫಿಕ್ ಸೊಸೈಟಿಯ ಸದಸ್ಯರು.

ಪ್ರತಿಕ್ರಿಯಿಸಿ (+)