ರವಿಕುಮಾರ್ ಪವರ್‌ಗ್ರಿಡ್ ಕಾರ್ಯನಿರ್ವಾಹಕ ನಿರ್ದೇಶಕ

7

ರವಿಕುಮಾರ್ ಪವರ್‌ಗ್ರಿಡ್ ಕಾರ್ಯನಿರ್ವಾಹಕ ನಿರ್ದೇಶಕ

Published:
Updated:

ಬೆಂಗಳೂರು: `ಪವರ್ ಗ್ರಿಡ್' ದಕ್ಷಿಣ ವಲಯ-2ರ ಕಾರ್ಯನಿರ್ವಾಹಕ ನಿರ್ದೇಶಕರಾಗಿ(ಇ.ಡಿ) ಎನ್.ರವಿಕುಮಾರ್ ಇತ್ತೀಚೆಗೆ ಅಧಿಕಾರ ವಹಿಸಿಕೊಂಡರು.ಕನಕಪುರ ತಾಲ್ಲೂಕು ಹಾರೋಹಳ್ಳಿಯವರಾದ ರವಿಕುಮಾರ್, ಕೆಇಬಿ, ಎನ್‌ಟಿಪಿಸಿ ಮತ್ತು ಪವರ್‌ಗ್ರಿಡ್‌ನ ವಿವಿಧ ವಿಭಾಗಗಳಲ್ಲಿ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry