ಬುಧವಾರ, ಜೂನ್ 16, 2021
21 °C

ರಷ್ಯಾದಿಂದ ಹೊಸ ಯುದ್ಧ ಟ್ಯಾಂಕರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಐಎಎನ್‌ಎಸ್/ಆರ್‌ಐಎ): ಭಾರತದಲ್ಲಿ ನಡೆಯುವ 2012ನೇ ಸಾಲಿನ ಶಸ್ತ್ರಾಸ್ತ್ರ ಪ್ರದರ್ಶನದಲ್ಲಿ ರಷ್ಯಾವು ಟಿ-90 ಯುದ್ಧ ಟ್ಯಾಂಕರ್‌ನ ಹೊಸ ಪರೀಕ್ಷಣಾ ಮಾದರಿಯನ್ನು ಪ್ರದರ್ಶಿಸಲಿದೆ.ವಿದೇಶದಲ್ಲಿ ನಡೆಯುವ ಶಸ್ತ್ರಾಸ್ತ್ರ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಟಿ-90 ಯುದ್ಧ ಟ್ಯಾಂಕರ್‌ನ ಹೊಸ ಪರೀಕ್ಷಣಾ ಮಾದರಿಯನ್ನು ಪ್ರದರ್ಶಿಸಲಾಗುತ್ತಿದೆ ಎಂದು ರೊಸ್‌ಬಾರ್ನ್ ಎಕ್ಸ್‌ಪೋರ್ಟ್ ಕಂಪೆನಿಯ ನಿಯೋಗದ ಮುಖ್ಯಸ್ಥ ವಿಕ್ಟರ್ ಕೊಮರ್ಡಿನ್ ತಿಳಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.