ರಸದಲ್ಲಿ ಶೃಂಗಾರ ಲೋಕ

7

ರಸದಲ್ಲಿ ಶೃಂಗಾರ ಲೋಕ

Published:
Updated:

ಮಹಾರಾಷ್ಟ್ರದ ಆರು ಖ್ಯಾತ ಕಲಾವಿದರ ಚಿತ್ರಕಲಾಕೃತಿಗಳು ರಸ ಗ್ಯಾಲರಿಯಲ್ಲಿ ಶುಕ್ರವಾರದ ವರೆಗೆ ಪ್ರದರ್ಶನಗೊಳ್ಳಲಿವೆ.ಯುವ ಕಲಾವಿದರಾದ ಮನಿಶಾ ಚೌಧರಿ, ಅಭಿಜಿತ್ ರಮೇಶ್ ತಿಕೋನೆ, ಮೀನಾ ಜೋಷಿ, ಸ್ನೇಹಲ್ ಕದಂ, ಸಮೀರ್ ದೀಕ್ಷಿತ್, ಎನ್.ದೀಪಶ್ರೀ ಅವರ ಅಪರೂಪದ ಕಲಾಕೃತಿಗಳು ಮನಸೆಳೆಯುತ್ತವೆ.ಪ್ರಕೃತಿಯ ಚೆಲುವು, ಹೆಣ್ಣು-ಗಂಡಿನ ಅಂತರಂಗದ ಮನೋತುಮುಲಗಳು, ಶೃಂಗಾರ ಭಾವ, ದೇವ-ದೇವತೆಗಳ ಚಿತ್ರಣ ಈ ಕಲಾವಿದರ ಕೈಚಳಕದಲ್ಲಿ ನವಿರಾಗಿ ಹೊಮ್ಮಿವೆ. ನೋಡಿದಾಕ್ಷಣ ಮನಸ್ಸಿಗೆ ಮುದ ನೀಡುವ ಇವರ ಕಲಾಕೃತಿಗಳು ಕಲಾಪ್ರೇಮಿಗಳಿಗೆ ಇಷ್ಟವಾದರೆ ಕೊಂಡುಕೊಳ್ಳಲು ಕೂಡ ಅವಕಾಶವಿದೆ. ಸ್ಥಳ: ರಸ ಗ್ಯಾಲರಿ, ನಂ. 93, ಮುನಿನಾಗಪ್ಪ ಆರ್ಕೆಡ್, 3ನೇ ಮುಖ್ಯ ರಸ್ತೆ, 7ನೇ ಅಡ್ಡರಸ್ತೆ, ಚಾಮರಾಜಪೇಟೆ. ಬೆಳಿಗ್ಗೆ 11ರಿಂದ ಸಂಜೆ 7.30. ಮಾಹಿತಿಗೆ: 98447 11119. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry