ಭಾನುವಾರ, ಆಗಸ್ಟ್ 25, 2019
28 °C

ರಸ್ತೆಯಲ್ಲಿ ಮರಳು: ಸಂಚಾರ ಗೋಳು

Published:
Updated:

ಎಚ್.ಎಸ್.ಆರ್ ಬಡಾವಣೆಯ 27ನೇ ಅಡ್ಡರಸ್ತೆಯಲ್ಲಿ ಸುರಿಯಲಾಗಿರುವ ಮರಳಿನಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಅದೇ ರೀತಿ ಈ ರಸ್ತೆಯಲ್ಲಿ ಸಿಕ್ಕಾಪಟ್ಟೆ ಗುಂಡಿಗಳಿವೆ. ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಸಹ ಈ ಬಗ್ಗೆ ಗಮನಹರಿಸಿಲ್ಲ.

 

Post Comments (+)